ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕ ಹಾಗೂ ಸೈಕ್ಲಿಸ್ಟ್ ನಡುವೆ ಗಲಾಟೆ ..!

0

ಬೆಂಗಳೂರು: ನಡು ರಸ್ತೆಯಲ್ಲಿ ಬಿಎಂಟಿಸಿ ಚಾಲಕ ಹಾಗೂ ಸೈಕ್ಲಿಸ್ಟ್ ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡ ಘಟನೆ ಕನಕಪುರ ರಸ್ತೆಯ ವಜ್ರಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಘಟನೆ ಜರುಗಿದೆ. ನೂರಾರು ಮಂದಿ ಪ್ರಯಾಣಿಕರಿದ್ದರು ಲೆಕ್ಕಿಸದೇ ಒಬ್ಬರಿಗೊಬ್ಬರು ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ.

ಇನ್ನೂ ಘಟನೆಯ ದೃಶ್ಯವನ್ನ ಮತ್ತೊಬ್ಬ ಸೈಕ್ಲಿಸ್ಟ್, ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಅಲ್ಲದೇ ಬಿಎಂಟಿಸಿ ಡ್ರೈವರ್ ವಿರುದ್ದ ರ್ಯ‍ಾಷ್ ಡ್ರೈವಿಂಗ್ ಆರೋಪ ಕೇಳಿ ಬಂದಿದ್ದು, ಬಿಎಂಟಿಸಿ ಡ್ರೈವರ್ ಗಳಿಂದ ಸೈಕ್ಲಿಸ್ಟ್ ಗಳು ರಸ್ತೆಯಲ್ಲಿ ಓಡಾಡೋ ಹಾಗಿಲ್ಲ ಎಂದು ಆರೋಪ ಮಾಡಲಾಗಿದೆ. ಇನ್ನೂ ವಿಡಿಯೋ ನೋಡಿದ ಬಿಬಿಎಂಪಿ ಘಟನೆ ಘಟನೆ ಸಂಬಂಧ ಡ್ರೈವರ್ ವಿರುದ್ದ ಕ್ರಮಕ್ಕೆ ಮುಂದಾಗಿದೆ.

About Author

Leave a Reply

Your email address will not be published. Required fields are marked *

You may have missed