ಕೋಲಾರದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಪ್ರಜಾಧ್ವನಿ ಯಾತ್ರೆ

0

ಕೋಲಾರ (ಫೆ.3) : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ರಾಜ್ಯ ನಾಯಕರ ಹಾಗೂ ಜಿಲ್ಲೆಯ ಶಾಸಕರು, ಎಂಎಲ್‌ಸಿಗಳ ನೇತೃತ್ವದಲ್ಲಿ ‘ಪ್ರಜಾದ್ವನಿ’ ಬಸ್‌ ಯಾತ್ರೆಯು ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾರಂಭವಾಗಲಿದ್ದು ಮುಳಬಾಗಿಲು ತಾಲೂಕಿನ ಕುರುಡುಮಲೆ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಲಾಗುವುದುa

ಮುಳಬಾಗಿಲುತಾಲೂಕಿನಪ್ರಜಾಧ್ವನಿಯಾತ್ರೆಯಸಮಾವೇಶಕಪ್ಪಲಮಡಗುಗ್ರಾಮದಬಳಿಯಎಂ.ಜಿ- 6 ಮಾರ್ಕೆಟ್‌ಮೈದಾನದಲ್ಲಿಬೆಳಗ್ಗೆ 11 ಗಂಟೆಗೆಕಾಂಗ್ರೆಸ್‌ಕಾರ್ಯಕರ್ತರಸಮಾವೇಶದನಂತರಸಂಜೆ 4 ಗಂಟೆಗೆಕೆ.ಜಿ.ಎಫ್‌ವಿಧಾನಸಭಾಕ್ಷೇತ್ರದಪ್ರಜಾದ್ವನಿಯಾತ್ರೆ(Prajadhwani yatre) ಸಮಾವೇಶಕೆ.ಜಿ.ಎಫ್‌ನಗರದಮುನಿಸಿಪಲ್‌ಸ್ಟೇಡಿಯಂನಲ್ಲಿಸಮಾವೇಶನಡೆಯಲಿದೆಎಂದುಕಾಂಗ್ರೆಸ್‌ಜಿಲ್ಲಾಧ್ಯಕ್ಷಸಿ.ಲಕ್ಷ್ಮೀನಾರಾಯಣ್‌ತಿಳಿಸಿದ್ದಾರೆ.

ಕೆಪಿಸಿಸಿಅಧ್ಯಕ್ಷಡಿಕೆಶಿಮತ್ತಿತರರುಭಾಗಿ

ಸಮಾವೇಶದಲ್ಲಿಕೆಪಿಸಿಸಿಅಧ್ಯಕ್ಷ(KPCC President) ಡಿ.ಕೆ. ಶಿವಕುಮಾರ್‌(DK Shivakumar), ಮಾಜಿಕೇಂದ್ರಸಚಿವಕೆ.ಎಚ್‌.ಮುನಿಯಪ್ಪ(KH Muniyappa), ಮಾಜಿಉಪಮುಖ್ಯಮಂತ್ರಿಜಿ. ಪರಮೇಶ್ವರ್‌(Dr G Parameshwar), ಮಾಜಿಸಚಿವರಾಮಲಿಂಗಾರೆಡ್ಡಿ(Ramalingareddy) ಸೇರಿದಂತೆ 20 ಜನರಕಾಂಗ್ರೆಸ್‌ನಾಯಕರತಂಡಸಭೆಯಲ್ಲಿಭಾಗವಹಿಸಲಿದ್ದಾರೆ. ಮಾಜಿಶಾಸಕಕೊತ್ತೂರುಜಿ.ಮಂಜುನಾಥ್‌ನಾಯಕತ್ವದಲ್ಲಿಕಾರ್ಯಕ್ರಮದಲ್ಲಿಸುಮಾರು 20 ಸಾವಿರಕಾರ್ಯಕರ್ತರುಭಾಗವಹಿಸುವಹಿನ್ನಲೆಯಲ್ಲಿಬೃಹತ್‌ವೇದಿಕೆಸಿದ್ದಪಡಿಸಿದ್ದು, ಸಮಾವೇಶದಲ್ಲಿಭಾಗವಹಿಸುವಕಾರ್ಯಕರ್ತರಿಗೆ 200 ಬಸ್‌ಗಳವ್ಯವಸ್ಥೆಜೊತೆಗೆಊಟದವ್ಯವಸ್ಥೆಮಾಡಲಾಗಿದೆ.

ಸಮಾವೇಶಕ್ಕೆಆಗಮಿಸುವಎಲ್ಲಕಾರ್ಯಕರ್ತರಿಗೆಆಸನಗಳವ್ಯವಸ್ಥೆಮಾಡಲಾಗಿದೆ. ಅದೇರೀತಿವಾಹನನಿಲುಗಡೆಮಾಡಲುವ್ಯವಸ್ಥಿತವಾಗಿಸ್ಥಳವನ್ನುನಿರ್ಮಾಣಮಾಡಲಾಗಿದೆ. ಪ್ರಜಾಧ್ವನಿಕಾರ್ಯಕ್ರಮಕ್ಕೆಕಾರ್ಯಕರ್ತರನ್ನುಆಹ್ವಾನಿಸಲುಕರೆಯಲಾಗಿದ್ದಪೂರ್ವಭಾವಿಸಭೆಯಲ್ಲಿಮಾಜಿಶಾಸಕಕೊತ್ತೂರುಜಿಮಂಜುನಾಥ್‌ತಮ್ಮಬೆಂಬಲಿಗರಿಗೆತಾಲೂಕಿನಒಂದುಪಂಚಾಯತ್‌ನಿಂದಕನಿಷ್ಠ 1000 ಜನರುಬರಬೇಕುಎಂದುಸೂಚನೆನೀಡಿದ್ದಾರೆ. 30 ಗ್ರಾಪಂಗಳಿಂದಹಾಗೂನಗರದಿಂದಹೆಚ್ಚಿನಸಂಖ್ಯೆಯಲ್ಲಿಜನರುಕಾರ್ಯಕ್ರಮಕ್ಕೆಆಗಮಿಸಿಯಶಸ್ವಿಗೊಳಿಸಬೇಕೆಂದುಕೋರಿದ್ದಾರೆ.

About Author

Leave a Reply

Your email address will not be published. Required fields are marked *

You may have missed