ದ್ವಿತೀಯ ಪಿಯುಸಿ ಹಾಲ್ ಟಿಕೆಟ್ ತಿದ್ದುಪಡಿಗೆ ಜ. 30 ರವರೆಗೆ ಅವಕಾಶ

0

ಬೆಂಗಳೂರು: ಬೆಂಗಳೂರುಸೇರಿರಾಜ್ಯದಲ್ಲಿದ್ವಿತೀಯಪಿಯುಸಿವಾರ್ಷಿಕಪರೀಕ್ಷೆಹಾಲ್ಟಿಕೆಟ್ತಿದ್ದುಪಡಿಗೆಜ. 30 ರವರೆಗೆಅವಕಾಶನೀಡಲಾಗಿದೆ. ಮಾರ್ಚ್ನಲ್ಲಿನಡೆಯಲಿರುವದ್ವಿತೀಯಪಿಯುಸಿವಾರ್ಷಿಕಪರೀಕ್ಷೆಗೆವಿದ್ಯಾರ್ಥಿಗಳಹಾಲ್ಟಿಕೆಟ್ಸಿದ್ಧಪಡಿಸಲಾಗಿದೆ . ಪ್ರವೇಶ ಪತ್ರಗಳಲ್ಲಿ ಅಗತ್ಯವಿದ್ದರೆ ತಿದ್ದುಪಡಿ ಮಾಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜನವರಿ 30 ರವರೆಗೆ ಅವಕಾಶ ಕಲ್ಪಿಸಿದೆ .

ಪದವಿಪೂರ್ವಕಾಲೇಜುಗಳುವಿದ್ಯಾರ್ಥಿಗಳಹಾಲ್ಟಿಕೆಟ್ಗಳನ್ನುಮಂಡಳಿಯಪಿಯುಎಕ್ಸಾಮ್ಪೋರ್ಟಲ್ನಲ್ಲಿಲಾಗಿನ್ಆಗುವಮೂಲಕಡೌನ್ಲೋಡ್ಮಾಡಿಮಾಡಿಕೊಂಡುತಿದ್ದುಪಡಿಮಾಡಲುಜನವರಿ 25ರವರೆಗೆಅವಕಾಶನೀಡಲಾಗಿತ್ತು. ಕಾಲಾವಕಾಶವಿಸ್ತರಿಸಲುಕೆಲವುಪ್ರಾಂಶುಪಾಲರುಮನವಿಮಾಡಿದ್ದರಿಂದಜನವರಿ 30ರವರೆಗೆವಿಸ್ತರಿಸಲಾಗಿದ್ದು, ಈಅವಧಿಒಳಗೆತಿದ್ದುಪಡಿಮಾಡಿಕೊಳ್ಳತಕ್ಕದ್ದು. ಮತ್ತೊಮ್ಮೆಅವಧಿವಿಸ್ತರಿಸುವುದಿಲ್ಲಎಂದುಹೇಳಲಾಗಿದೆ.

About Author

Leave a Reply

Your email address will not be published. Required fields are marked *

You may have missed