ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟ: ಮೂವರನ್ನು ಬಂಧಿಸಿದ CCB ಪೊಲೀಸರು

0

ಬೆಂಗಳೂರು:ಸ್ಟಡಿಸೆಂಟರ್ (Study Center)​​ ಹೆಸರಲ್ಲಿನಕಲಿಅಂಕಪಟ್ಟಿತಯಾರಿಸಿ (Duplicate marks card) ಮಾರಾಟಮಾಡುತ್ತಿದ್ದಹುಬ್ಬಳ್ಳಿಯ (Hubli) KIOS ಕಚೇರಿಮೇಲೆಸಿಸಿಬಿ ( CCB ) ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ . ಪ್ರಭುರಾಜ್ , ಮೈಲಾರಿ , ಮೊಹಮ್ಮದ್ ತೈಹೀದ್ ಬಂಧಿತ ಆರೋಪಿಗಳು . ಬಂಧಿತರಿಂದ ಪದವಿ , ಎಸ್ ​ ಎಸ್ ​ ಎಲ್ ​ ಸಿ ,

ಪಿಯುಮಾರ್ಕ್ಸ್ಕಾರ್ಡ್​ಗಳು, ಉತ್ತರಪ್ರತಿಗಳು, ಕಲರ್​ ಪ್ರಿಂಟರ್​​ ಮತ್ತುಜೆರಾಕ್ಸ್ಮಷಿನ್ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಪುಟ್ಟೇನಹಳ್ಳಿಪೊಲೀಸ್ಠಾಣೆಯಲ್ಲಿಪ್ರಕರಣದಾಖಲಾಗಿದೆ. KIOS ಸಾರ್ವಜನಿಕಶಿಕ್ಷಣಇಲಾಖೆಯಿಂದಅನುಮತಿಪಡೆಯದೆಸ್ಟಡಿಸೆಂಟರ್ನಡೆಸುತ್ತಿದ್ದರು. ಪೊಲೀಸರುದಾಳಿವೇಳೆ 7100 ಅಂಕಪಟ್ಟಿ, 5500 ಉತ್ತರಪ್ರತಿಗಳು, 25 ಅಡ್ಮಿಷನ್ರಿಜಿಸ್ಟರ್​​ಗಳುಪತ್ತೆಯಾಗಿವೆ.

ಸಿಸಿಬಿಎಸಿಪಿನಾರಾಯಣಭರಮಣಿನೇತೃತ್ವದಲ್ಲಿನಡೆದಕಾರ್ಯಾಚರಣೆಯಲ್ಲಿಗೋಕುಲ್ರೋಡ್ಹೊಸಬಸ್ನಿಲ್ದಾಣದಬಳಿ 11.86 ಲಕ್ಷಮೌಲ್ಯದಸುಮಾರು 2 ಕೆಜಿಅಪೀಮ್ಪತ್ತೆಯಾಗಿದೆ. ಪ್ರಕರಣಸಂಬಂಧಪೊಲೀಸರುಮೂಲಾರಾಮ್​ ಹಾಗೂಜಯರಾಮ್ಎಂಬುವರನ್ನುಬಂಧಿಸಿದ್ದಾರೆ. ಬಂಧಿತರಿಂದಸುಮಾರು 2 ಕೆಜಿದ್ರವರೂಪದಅಫೀಮು, ಮೂರುಮೊಬೈಲ್ಹಾಗೂ 4500 ರೂ. ಹಣವನ್ನುಪೊಲೀಸರುವಶಪಡಿಸಿಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed