“ಕೈ”ಗೆ ಜೈ ಅಂದ ಗೀತಕ್ಕ: ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ

0

ಬೆಂಗಳೂರು:ರಾಜಕಾರಣದಕುಟುಂಬದಿಂದಲೇಬಂದಿರುವನಟಶಿವರಾಜ್ಕುಮಾರ್ (Shivaraj Kumar) ಅವರಪತ್ನಿಗೀತಾಶಿವರಾಜ್ಕುಮಾರ್ (Geetha Shivaraj Kumar) ಅವರುಅಧಿಕೃತವಾಗಿಕಾಂಗ್ರೆಸ್ಸೇರ್ಪಡೆಯಾದರು. ಇಂದು(ಏಪ್ರಿಲ್​ 28) ಬೆಂಗಳೂರಿನಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಸೇರಿದರು .

ಡಿಕೆಶಿವಕುಮಾರ್ಅವರುಗೀತಾಶಿವರಾಜ್ಕುಮಾರ್ಅವರಿಗೆಕಾಂಗ್ರೆಸ್​ ಚಿಹ್ನೆಯಶಾಲುಹಾಕಿಬಾವುಟನೀಡಿಪಕ್ಷಕ್ಕೆಬರಮಾಡಿಕೊಂಡರು. ಇದರೊಂದಿಗೆದೊಡ್ಮನೆಸೊಸೆಗೀತಾಅವರುರಾಜಕೀಯದಲ್ಲಿಎರಡನೇಇನ್ನಿಂಗ್ಸ್ಆರಂಭಿಸಿದರು. ಈಗಾಗಲೇನಟಶಿವರಾಜ್​ ಕುಮಾರ್ಸಹಗೀತಾಜೊತೆಪ್ರಚಾರಕ್ಕೆಹೋಗುವುದಾಗಿಹೇಳಿದ್ದಾರೆ. ಇದರಿಂದಕಾಂಗ್ರೆಸ್​​ಗೆತಾರಾಬಲಬಂದಂತಾಗಿದೆ.

ಸುಮಾರುಗಾಳಹಾಕಿಹಾಕಿಸುಸ್ತಾಗಿದ್ದೆ. ಕೊನೆಗೆನಮ್ಮಗಾಳಕ್ಕೆಮಧುಬಂಗಾರಪ್ಪಬಿದ್ದರು. ಇದೀಗಗೀತಾಶಿವರಾಜ್ಕುಮಾರ್ದೊಡ್ಡಬಲೆಬಿದ್ದಿದ್ದಾರೆ. ರಾಹುಲ್ಗಾಂಧಿಯವರಕಾರ್ಯಕ್ರಮದಬಲೆಗೆಗೀತಾಶಿವರಾಜ್ಕುಮಾರ್ಬಿದ್ದಿದ್ದಾರೆ. ಆದ್ರೆಗೀತಾಶಿವರಾಜ್ಕುಮಾರ್ಒಳ್ಳೆಘಳಿಗೆಒಳ್ಳೆಮುಹೂರ್ತನೋಡಿದ್ದೇನೆ. ಈಗಬಂದುಸೇರಿದ್ದಾರೆ. ನನ್ನನಾಯಕಬಂಗಾರಪ್ಪಪುತ್ರಿಇವರು, ರಾಜ್ಕುಮಾರ್ಸೊಸೆ. ಇಡೀಕಾಂಗ್ರೆಸ್ಪಕ್ಷದಪರವಾಗಿಗೀತಾಶಿವರಾಜ್ಕುಮಾರ್​ಗೆಸ್ವಾಗತಎಂದರು..

ಗೀತಾಶಿವರಾಜ್ಕುಮಾರ್ಅವರಕಿರಿಯಸಹೋದರಮಧುಬಂಗಾರಪ್ಪ (Madhu Bangarappa) ಈಬಾರಿಯವಿಧಾನಸಭೆಚುನಾವಣೆಯಲ್ಲಿಕಾಂಗ್ರೆಸ್​ನಿಂದಸ್ಪರ್ಧಿಸಿದ್ದಾರೆ. ಸ್ವತಃಸಹೋದರಕುಮಾರ್ಬಂಗಾರಪ್ಪ (Kumar Bangarappa) ಅವರವಿರುದ್ಧವೇಸೊರಬ (Soraba) ಕ್ಷೇತ್ರದಲ್ಲಿಅಖಾಡಕ್ಕೆಇಳಿದಿದ್ದಾರೆ. ಕಿರಿಯಸಹೋದರನನ್ನು (ಮಧುಬಂಗಾರಪ್ಪ) ಬೆಂಬಲಿಸುವುದಕ್ಕಾಗಿಗೀತಾಕಾಂಗ್ರೆಸ್ಪಕ್ಷಕ್ಕೆಸೇರಿದ್ದಾರೆ.

About Author

Leave a Reply

Your email address will not be published. Required fields are marked *

You may have missed