ಗೋಲ್ಡ್ ಪ್ರಿಯರಿಗೆ ಸಿಹಿ ಸುದ್ದಿ; ಇಂದೂ ಚಿನ್ನದ ದರ ಇಳಿಕೆ

0

ಬೆಂಗಳೂರು ;- ಗೋಲ್ಡ್ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಕರ್ನಾಟಕದ ವಿವಿಧ ನಗರಗಳು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಇಂದು ಕೂಡ ಚಿನ್ನದ ದರ ಇಳಿಕೆ ಕಂಡಿದೆ.

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,500 ರೂ.

ಇದೆ. ನಿನ್ನೆಯ 5,512 ರೂ. ಗೆ ಹೋಲಿಸಿದರೆ 12 ರೂಪಾಯಿ ಇಳಿಕೆಯಾಗಿದೆ. ಎಲ್ಲಾದರೂ ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 44,000 ರೂಪಾಯಿ ನೀಡಬೇಕು. ನಿನ್ನೆಯ 44,096 ರೂ.ಗೆ ಹೋಲಿಸಿದರೆ ದರ 96 ರೂ.ನಷ್ಟು ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 55,000 ರೂ. ಇದೆ. ನಿನ್ನೆಯ 55,120 ರೂ.ಗೆ ಹೋಲಿಸಿದರೆ ಇಂದು 120 ರೂ. ಇಳಿಕೆ ಕಂಡಿದೆ. ನೂರು ಗ್ರಾಂ ಚಿನ್ನದ ದರ ಇಂದು 5,50,000 ರೂ.ಗೆ ತಲುಪಿದ್ದು, ನಿನ್ನೆಯ 5,51,200 ರೂ.ಗೆ ಹೋಲಿಸಿದರೆ ಇಂದು 1,200 ರೂ. ಇಳಿಕೆ ಕಂಡಿದೆ.

ಇಂದು ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು 60000 ರೂ. ಇದೆ. ಚೆನ್ನೈನಲ್ಲಿ 60380 ರೂ. , ಮುಂಬೈನಲ್ಲಿ 60000 ರೂ. , ದೆಹಲಿಯಲ್ಲಿ 60150 ರೂ. , ಕೋಲ್ಕತಾದಲ್ಲಿ 60000 ರೂ., ಹೈದರಾಬಾದ್‌ 60000 ರೂ., ಕೇರಳ 60000 ರೂ., ಪುಣೆ 60000 ರೂ., ಅಹಮದಾಬಾದ್‌ 60050 ರೂ., ಜೈಪುರ 60150 ರೂ., ಲಖನೌ 60150 ರೂ., ಕೊಯಮುತ್ತೂರು 60380 ರೂ., ಮದುರೈ 60380, ವಿಜಯವಾಡ 60000 ರೂ. ಇದೆ.

ಇನ್ನೂ ಇಂದು ಒಂದು ಗ್ರಾಂ ಬೆಳ್ಳಿ ದರ 74.75 ರೂ. ಇದೆ. ಒಂದು ಕೆ.ಜಿ ಬೆಳ್ಳಿ ದರ 74,750 ರೂಪಾಯಿ ಇದೆ.

About Author

Leave a Reply

Your email address will not be published. Required fields are marked *

You may have missed