113ಕೋಟಿ ಮೌಲ್ಯ ದಾಟಿದ ಮಹಿಳಾ “ಶಕ್ತಿ” ಪ್ರದರ್ಶನ

0

ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್​ ಘೋಷಿಸಿದ್ದ ಐದು ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಜೂ.11 ರಂದು ರಾಜ್ಯ ಸರ್ಕಾರ ಚಾಲನೆ ನೀಡಿತು. ಈ ಮೂಲಕ ಮಹಿಳೆಯರಿಗೆ ಸರ್ಕಾರಿ ಬಸ್​​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಯಿತು.

ಅದರಂತೆ ಮಹಿಳೆಯರು ಸಾರಿಗೆ ಇಲಾಖೆಯ 4 ನಿಗಮದ ಸರ್ಕಾರಿ ಬಸ್​​ಗಳಲ್ಲಿಯೂ ಉಚಿತವಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ.

ಹೀಗೆ ಶಕ್ತಿ ಯೋಜನೆಯಡಿ ಕಳೆದ 10 ದಿನಗಳಿಂದ ಬರೊಬ್ಬರಿ 4.24 ಕೋಟಿಗೂ ಹೆಚ್ಚು ಮಹಿಳೆಯರು ಸೇವೆಯನ್ನು ಪಡೆದುಕೊಂಡಿದ್ದಾರೆ. ಪ್ರಯಾಣಿಸಿದ ಮಹಿಳಾ ಪ್ರಮಾಣಿಕರ ಟಿಕೆಟ್ ವೆಚ್ಚ 100 ಕೋಟಿ ರೂಪಾಯಿ ದಾಟಿದೆ. ಇಲ್ಲಿದೆ ಫುಲ್ ಡಿಟೇಲ್ಸ್!

ಹತ್ತನೇ ದಿನಕ್ಕೆ ಕಾಲಿಟ್ಟ ಶಕ್ತಿ ಯೋಜನೆ ಸ್ಕೀಂ

113ಕೋಟಿ ಮೌಲ್ಯ ದಾಟಿದ ಮಹಿಳಾ “ಶಕ್ತಿ” ಪ್ರದರ್ಶನ

ಕಳೆದ ಹತ್ತು ದಿನಗಳಲ್ಲಿ 4,82,48,563 ಮಹಿಳಾ ಪ್ರಯಾಣಿಕರು ಟ್ರಾವೆಲ್

ಶಕ್ತಿ ಯೋಜನೆ ಅಡಿಯಲ್ಲಿ 20ರಂದು ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ

ಕೆಎಸ್ ಆರ್ ಟಿಸಿ – 17,46,756 , ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 5,21,46,032

ಬಿಎಂಟಿಸಿ- 17,89,423, ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 2,27,68,534

ವಾಯುವ್ಯ- 14,47,223, ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 3,59,28,000

ಕಲ್ಯಾಣ ಕರ್ನಾಟಕ – 8,05,072, ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 2,57,89,667

ಒಟ್ಟು ಮಹಿಳೆಯರ ಪ್ರಯಾಣ ದ ಮೌಲ್ಯ – 13,66,32,233

ಜೂನ್ 11ರಿಂದ 20ರ ವರೆಗೂ ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ- 4,82,48,563

ಒಟ್ಟು ಹತ್ತು ದಿನಗಳ ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 113,89,40,571

About Author

Leave a Reply

Your email address will not be published. Required fields are marked *

You may have missed