ಆಸ್ಪ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸೋಲುಂಡ ರಾಫೆಲ್ ನಡಾಲ್

0

ಮೆಲ್ಬರ್ನ್‌ :ದಾಖಲೆಯ 23ನೇಗ್ರ್ಯಾನ್‌ಸ್ಲಾಂಪ್ರಶಸ್ತಿಮೇಲೆಕಣ್ಣಿಟ್ಟಿದ್ದಸ್ಪೇನ್‌ನರಾಫೆಲ್‌ ನಡಾಲ್‌ ಆಸ್ಪ್ರೇಲಿಯನ್‌ ಓಪನ್‌ ಟೂರ್ನಿಯ 2ನೇಸುತ್ತಿನಲ್ಲೇಆಘಾತಕಾರಿಸೋಲುಂಡುಹೊರಬಿದ್ದಿದ್ದಾರೆ. ಬ್ರಿಟನ್‌ನಯುವತಾರೆ ಎಮ್ಮಾ ರಾಡುಕಾನು ಕೂಡಾ ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿದ್ದಾರೆ . ಸೊಂಟದ ಗಾಯದಿಂದ ಬಳಲುತ್ತಿರುವ ಪುರುಷರ ಸಿಂಗಲ್ಸ್ ‌ ನ ನಂ .1 ಶ್ರೇಯಾಂಕಿತ ನಡಾಲ್ ‌,

63ನೇರಾರ‍ಯಂಕಿಂಗ್‌ನಅಮೆರಿಕದಮ್ಯಾಕೆನ್ಜೀಮೆಕ್‌ಡೊನಾಲ್ಡ್‌ ವಿರುದ್ಧ 4-6, 4-6, 5-7 ನೇರಸೆಟ್‌ಗಳಿಂದಪರಾಭವಗೊಂಡರು. ಟೂರ್ನಿಯಮೊದಲಸುತ್ತಿನಲ್ಲೇತೀವ್ರದಣಿವಾದಂತೆಕಂಡುಬಂದಿದ್ದನಡಾಲ್‌ಗೆಈಪಂದ್ಯದಲ್ಲಿಮತ್ತೆಗಾಯದಸಮಸ್ಯೆಎದುರಾಯಿತು. ಇದರೊಂದಿಗೆಸತತ 2ನೇಬಾರಿಆಸ್ಪ್ರೇಲಿಯನ್‌ ಓಪನ್‌ ಪ್ರಶಸ್ತಿಗೆಲ್ಲುವಕನಸುಭಗ್ನಗೊಂಡಿತು.

About Author

Leave a Reply

Your email address will not be published. Required fields are marked *

You may have missed