ಮೃತ ವೃದ್ಧನ ದೇಹವನ್ನು ಫ್ರೀಜರ್​ನಲ್ಲಿರಿಸಿ, ಪಿಂಚಣಿ ಹಣದಲ್ಲಿ ಶಾಪಿಂಗ್ ಮಾಡುತ್ತಿದ್ದ ವ್ಯಕ್ತಿ

0

ವೃದ್ಧರೊಬ್ಬರ ಮೃತದೇಹವನ್ನು ಎರಡು ವರ್ಷಗಳ ಕಾಲ ಫ್ರೀಜರ್ ನಲ್ಲಿರಿಸಿ ಅವರಿಗೆ ಬರುತ್ತಿದ್ದ ಪಿಂಚಣಿ ಹಣದಲ್ಲಿ ಶಾಪಿಂಗ್ ಮಾಡುತ್ತಿದ್ದ ವ್ಯಕ್ತಿ ಕೊನೆಗೂ ತಪ್ಪೊಪ್ಪಿಕೊಂಡಿರುವ ಘಟನೆ ಯುಕೆನಲ್ಲಿ ನಡೆದಿದೆ.

71 ವರ್ಷದ ಜಾನ್​ ವೈನ್​ರೈಟ್ ಎಂಬ ವೃದ್ಧ 2018ರ ಸೆಪ್ಟೆಂಬರ್​ನಲ್ಲಿ ನಿಧನರಾಗಿದ್ದರು.

ಇವರ ಮೃತ ದೇಹವನ್ನು 52 ವರ್ಷದ ಡೇಮಿಯನ್ ಜಾನ್ಸನ್ ಎಂಬಾತ ಪ್ರೀಜರ್ 2020ರ ಆಗಸ್ಟ್ 22ರವರೆಗೆ ಇರಿಸಿದ್ದಾರೆ. ಇದೀಗ ಈತ ತಪ್ಪೊಪ್ಪಿಕೊಂಡಿದ್ದು, ವೃದ್ಧರ ಮೃತದೇಹವನ್ನು ಫ್ರೀಜರ್​ನಲ್ಲಿರಿಸಿ ಅವರ ಹಣವನ್ನು ನಾನು ಉಪಯೋಗಿಸುತ್ತಿದ್ದೆ, ಶಾಪಿಂಗ್ ಮಾಡುತ್ತಿದ್ದೆ ಎಂದಿದ್ದಾನೆ.

ವೈನ್​ರೈಟ್ ಅವರ ಸಾವಿಗೆ ಏನು ಕಾರಣ ಎಂದು ಇನ್ನೂ ಬಹಿರಂಗವಾಗಿಲ್ಲ. ಇಬ್ಬರೂ ಬರ್ಮಿಂಗ್‌ಹ್ಯಾಮ್‌ನ ಡೌನ್‌ಟೌನ್ ಕ್ಲೀವ್‌ಲ್ಯಾಂಡ್ ಟವರ್, ಹೋಲಿವೆಲ್ ಹೆಡ್‌ನ

About Author

Leave a Reply

Your email address will not be published. Required fields are marked *

You may have missed