945 ದಿನಗಳ ನಂತರ ಮಾಸ್ಕ್​ ಕಡ್ಡಾಯ ನಿಯಮ ಹಿಂಪಡೆದ ಹಾಂಗ್​ಕಾಂಗ್

0

ಕೊರೊನಾ ಆರಂಭವಾದಾಗಿನಿಂದಹಾಂಗ್​ಕಾಂಗ್​ನಲ್ಲಿಶುರುವಾಗಿದ್ದಸಾರ್ವಜನಿಕಸ್ಥಳಗಳಲ್ಲಿಮಾಸ್ಕ್ಕಡ್ಡಾಯನಿಯಮವುಬರೋಬ್ಬರಿ 945 ದಿನಗಳಬಳಿಕಅಂತ್ಯಗೊಂಡಿದೆ. ಹಾಂಗ್ಕಾಂಗ್ಬುಧವಾರದಿಂದಸಾರ್ವಜನಿಕಸ್ಥಳಗಳಲ್ಲಿಮಾಸ್ಕ್ ಧರಿಸುವುದನ್ನುನಿಲ್ಲಿಸುತ್ತಿದೆ. ಮಾಸ್ಕ್ ​ ಗಳನ್ನು ಇನ್ನುಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಧರಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ .

ಇದೀಗಹಾಂಗ್​ಕಾಂಗ್ಪ್ರವಾಸಿಗರು, ಹೂಡಿಕೆದಾರರನ್ನುಆಕರ್ಷಿಸಲುಮುಂದಾಗಿದೆ. ಹೀಗಾಗಿನಗರದಲ್ಲಿಮಾಸ್ಕ್ ಕಡ್ಡಾಯನಿಯಮವನ್ನುಹಿಂಪಡೆದಿದೆ.

ಈವರ್ಷದಆರಂಭದಲ್ಲಿಹಾಂಗ್ಕಾಂಗ್ಇತರಸಾಂಕ್ರಾಮಿಕನಿರ್ಬಂಧಗಳನ್ನುಕೈಬಿಟ್ಟಿದೆ. ಹಾಂಗ್ಕಾಂಗ್ಕಳೆದವರ್ಷತನ್ನಕಟ್ಟುನಿಟ್ಟಾದನಿಯಮಗಳನ್ನುಅಷ್ಟಷ್ಟಾಗಿಸಡಿಲಗೊಳಿಸುತ್ತಾಬಂದಿತ್ತು, ಆದರೆಮಾಸ್ಕ್​ ಧರಿಸುವುದುಕಡ್ಡಾಯನಿಮವನ್ನುಮಾತ್ರಬಿಟ್ಟಿರಲಿಲ್ಲ.

ಜುಲೈ 29, 2020 ರಿಂದಜನರುಹೊರಾಂಗಣಸೇರಿದಂತೆಎಲ್ಲಾಸಾರ್ವಜನಿಕಸ್ಥಳಗಳಲ್ಲಿಮುಖವಾಡಗಳನ್ನುಧರಿಸುವಂತೆನಿಯಮವನ್ನುರೂಪಿಸಲಾಗಿತ್ತು. 2 ವರ್ಷದಮೇಲ್ಪಟ್ಟಮಕ್ಕಳುಕೂಡಮಾಸ್ಕ್ಧರಿಸುವುದುಕಡ್ಡಾಯವಾಗಿತ್ತು. ಅನೇಕವಿದ್ಯಾರ್ಥಿಗಳುಮತ್ತುಶಿಕ್ಷಕರುಕಲಿಕೆಮತ್ತುಮಕ್ಕಳಬೆಳವಣಿಗೆಮೇಲಿನಪ್ರಭಾವದಬಗ್ಗೆಕಳವಳವ್ಯಕ್ತಪಡಿಸಿದ್ದರು.

ಒಂದುಹಂತದಲ್ಲಿ, ವ್ಯಾಯಾಮಮಾಡುವಾಗಲೂಮಾಸ್ಕ್ಅಗತ್ಯವಿತ್ತು. 2020ರಸಂದರ್ಭದಲ್ಲಿಮಾಸ್ಕ್ಕೊರತೆಯಿಂದಜನರುತೊಟ್ಟಮಾಸ್ಕ್ಗಳನ್ನೇಮರುಬಳಕೆಮಾಡುತ್ತಿದ್ದರು. ಇದರಿಂದಸೋಂಕುಅಪಾಯವೂಎದುರಾಗುವಸಾಧ್ಯತೆಯಿತ್ತು. ಈಸಮಸ್ಯೆಯನ್ನುಮನಗಂಡುಉಚಿತವಾಗಿಒಂದುಕೋಟಿಮಾಸ್ಕ್ವಿತರಿಸಲಾಗಿತ್ತು. ಇದೀಗ

About Author

Leave a Reply

Your email address will not be published. Required fields are marked *

You may have missed