ತೀವ್ರ ಆರ್ಥಿಕ ಬಿಕ್ಕಿಟ್ಟಿನಿಂದ ತತ್ತರಿಸಿದ ಪಾಕಿಸ್ತಾನದಲ್ಲಿ ಮಿಲಿಟರಿ ಪರೇಡ್ ರದ್ದು

0

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನ ಇದೀಗ ಮತ್ತೊಂದು ನಡೆಯಿಂದ ತನ್ನ ದಿವಾಳಿ ತನವನ್ನು ತೋರಿಸಿದೆ. ಪಾಕ್‌ನ ವಿದೇಶಿ ವಿನಿಮಯ ಸಂಗ್ರಹ ಇದುವರೆಗಿನ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಇಷ್ಟು ಹಣ ಕೆಲವು ವಾರಗಳ ಮೌಲ್ಯದ ಆಮದುಗಳಿಗೆ ಸಾಕಾಗುವುದಿಲ್ಲ.

 

ಇಂಥಹೀನಸ್ಥಿತಿಯಲ್ಲಿಇರುವಪಾಕಿಸ್ತಾನದಇದೀಗಮಿಲಿಟರಿಪರೇಡ್‌ನ್ನುರದ್ದುಮಾಡಿದೆ.ಪ್ರತಿವರ್ಷಮಾರ್ಚ್ 23 ರಂದುಪಾಕಿಸ್ತಾನದಲ್ಲಿಮಿಲಿಟರಿಪರೇಡ್ನಡೆಯುತ್ತದೆ. ಪಾಕ್ದಿನಆಚರಣೆಯಅಂಗವಾಗಿಪರೇಡ್ಮಾಡಲಾಗುತ್ತದೆ. ಆದರೆಈಬಾರಿಪರೇಡ್ನಡೆಸಲುಪಾಕ್ಹಣಕಾಸುಕೊರತೆಎದುರಿಸುತ್ತಿದೆ.

ಪ್ರತಿವರ್ಷಮಾರ್ಚ್ 23 ರಂದುಪಾಕ್ತನ್ನಸೇನಾಶಕ್ತಿಯನ್ನುಜಗತ್ತಿಗೆಸಾರಲುಮಿಲಿಟರಿಪರೇಡ್ನಡೆಸುತ್ತಿತ್ತು. ಈಬಾರಿಇದಕ್ಕೂದುಡ್ಡಿಲ್ಲದಪರಿಸ್ಥಿತಿಯಲ್ಲಿಪಾಕಿಸ್ತಾನದಇದೆ. ಪಾಕಿಸ್ತಾನದಲ್ಲಿಆಹಾರಮತ್ತುಇಂಧನದಬೆಲೆಗಗನಕ್ಕೇರಿದೆ. ವಿದ್ಯುತ್ಬೆಲೆಗಳುಭರಿಸಲಾರದಮಟ್ಟಕ್ಕೆಬಂದುತಲುಪಿದೆ. ಇದರಜತೆಗೆಪ್ರವಾಹದಭೀತಿಯಿಂದಮಕ್ಕಳಿಗೆಅಪೌಷ್ಠಿಕತೆಎದುರಿಸುವಂತಾಗಿದೆ.

About Author

Leave a Reply

Your email address will not be published. Required fields are marked *

You may have missed