ಟರ್ಕಿ-ಸಿರಿಯಾದಲ್ಲಿ ಮತ್ತೆ ಭೂಕಂಪ: 8 ಮಂದಿ ಸಾವು, 290ಕ್ಕೂ ಹೆಚ್ಚು ಜನರಿಗೆ ಗಾಯ

0

ಅಂಕಾರಾ: ಟರ್ಕಿ-ಸಿರಿಯಾ ಗಡಿಯಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ಸಾವಿನ ಸಂಖ್ಯೆ 8ಕ್ಕೆ ಏರಿದೆ. ವರದಿಯ ಪ್ರಕಾರ ಈ ಭೂಕಂಪದ ತೀವ್ರತೆಯು 6.4ರಷ್ಟಿದ್ದು, ಘಟನೆಯಲ್ಲಿ 294 ಜನರು ಗಾಯಗೊಂಡಿದ್ದು, ಅವರ ಪೈಕಿ 18 ಜನರು ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

 

ಸಿರಿಯಾದಹಮಾಮತ್ತುಟಾರ್ಟಸ್ಪ್ರಾಂತ್ಯಗಳಲ್ಲಿಭೂಕಂಪಸಂಭವಿಸಿದಸಮಯದಲ್ಲಿಭಯಭೀತರಾಗಿಓರ್ವಮಹಿಳೆಮತ್ತುಬಾಲಕಿಸಾವನ್ನಪ್ಪಿದ್ದಾರೆ.

ಭೂಕಂಪದಕೇಂದ್ರ ಬಿಂದುಸಿರಿಯಾದಗಡಿಯುದ್ದಕ್ಕೂಇರುವಟರ್ಕಿಯಹಟೇಪ್ರಾಂತ್ಯದಡೆಫ್ನೆಪಟ್ಟಣದಲ್ಲಿದೆ. ಜೋಡಾನ್, ಸೈಪ್ರಸ್, ಇಸ್ರೇಲ್, ಲೆಬನಾನ್ಮತ್ತುದೂರದಈಜಿಪ್ಟ್ನಲ್ಲೂಈಭೂಕಂಪದಅನುಭವವಾಗಿತ್ತು. ಫೆಬ್ರವರಿ 6ರಂದು 7.8 ತೀವ್ರತೆಯಭೂಕಂಪವುಟರ್ಕಿಮತ್ತುಸಿರಿಯಾದೇಶವನ್ನುಕಂಗೆಡಿಸಿತ್ತು. ಈಸಂದರ್ಭದಲ್ಲಿಟರ್ಕಿಯಹಟೇಪ್ರಾಂತ್ಯವುಅತ್ಯಂತಹೆಚ್ಚುಹಾನಿಗೊಳಗಾಗಿ, ಸಾವಿರಾರುಕಟ್ಟಡಗಳುನೆಲಕ್ಕುರುಳಿದ್ದವು. ಎರಡನೇಭೂಕಂಪವುಮತ್ತಷ್ಟುಹಾನಿಯನ್ನುಂಟುಮಾಡಿತ್ತು. ಹಟೇಪ್ರಾಂತ್ಯದಲ್ಲಿದ್ದರಾಜ್ಯಪಾಲರಕಚೇರಿಯೂಹಾನಿಗೊಳಗಾಗಿದೆಎಂದುವರದಿಗಳುತಿಳಿಸಿವೆ.

ಫೆಬ್ರವರಿ 6ರಂದುಸಂಭವಿಸಿದಪ್ರಬಲಭೂಕಂಪದಲ್ಲಿಟರ್ಕಿಯಲ್ಲಿಕನಿಷ್ಠ 41,156 ಜನರುಸಾವನ್ನಪ್ಪಿದ್ದಾರೆ. ಭೂಕಂಪದಕೇಂದ್ರಬಿಂದುದಕ್ಷಿಣಕಹ್ರಮನ್ನರಸ್ಪ್ರಾಂತ್ಯದಲ್ಲಿದೆ. ಟರ್ಕಿಯಲ್ಲಿ 11 ಪ್ರಾಂತ್ಯದಲ್ಲಿಭೂಕಂಪಸಂಭವಿಸಿದ್ದು, 1,10,000ಕ್ಕೂಹೆಚ್ಚುಕಟ್ಟಡಗಳುನಾಶವಾಗಿವೆ. ಈಕುರಿತುಮಾಹಿತಿನೀಡಿದವಾಯುವ್ಯಸಿರಿಯಾದನಾಗರಿಕರಕ್ಷಣಾಸಂಸ್ಥೆ, ಈಭೂಕಂಪದಲ್ಲಿ 190 ಜನರುಗಾಯಗೊಂಡಿದ್ದಾರೆ. ಅವಶೇಷಗಳಡಿಜನರುಸಿಲುಕಿಕೊಂಡಯಾವುದೇಪ್ರಕರಣಗಳು ವರದಿಯಾಗಿಲ್ಲ ಎಂದು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed