ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

0

ವಾಷಿಂಗ್ಟನ್:ವಾರದಹಿಂದಷ್ಟೇ ಶಂಕಿತಚೀನಾದಬೇಹುಗಾರಿಕಾಬಲೂನನ್ನುಹೊಡೆದುರುಳಿಸಿದ್ದ ಅಮೆರಿಕಾ ಬಳಿಕಒಂದಾದಮೇಲೊಂದರಂತೆಆಕಾಶದಲ್ಲಿಹಾರಾಡುತ್ತಿದ್ದಶಂಕಿತವಸ್ತುಗಳನ್ನುತನ್ನಯುದ್ಧವಿಮಾನಗಳನ್ನುಬಳಸಿನೆಲಸಮಗೊಳಿಸುತ್ತಿದೆ. ಭಾನುವಾರಅಮೆರಿಕಮತ್ತೊಂದುತೇಲುತ್ತಿದ್ದ ವಸ್ತುವನ್ನು ಹೊಡೆದುರುಳಿಸಿದ್ದು , ವಾರದಿಂದ ಇಂತಹ ಒಟ್ಟು 4 ಅನುಮಾನಸ್ಪದ ವಸ್ತುಗಳನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ .

ಚೀನಾದೊಂದಿಗಿನಉದ್ವಿಗ್ನತೆಹಾಗೂನಿಗೂಢದಾಳಿಯಭೀತಿಯಹಿನ್ನೆಲೆಅಮೆರಿಕತನ್ನಆಕಾಶದಮೇಲೆಹೆಚ್ಚಿನನಿಗಾವಹಿಸಿದೆ. ವಾರದಹಿಂದೆತನ್ನಅಣ್ವಸ್ತ್ರತಾಣದಮೇಲೆಹಾರಾಡುತ್ತಿದ್ದಬೇಹುಗಾರಿಕಾಬಲೂನಿನಹಿಂದೆಚೀನಾದಕುತಂತ್ರವಿದೆಎಂದುಹೇಳಲಾಗಿದೆ.

ಭಾನುವಾರಹೊಡೆದುರುಳಿಸಲಾದಹೊಸವಸ್ತುನೇತಾಡುವತಂತಿಯೊಂದಿಗೆಅಷ್ಟಭುಜಾಕೃತಿಯರಚನೆಹೊಂದಿತ್ತುಎಂದುತಿಳಿಸಲಾಗಿದೆ. ಇದುಯಾವುದೇಮಿಲಿಟರಿಬೆದರಿಕೆಯನ್ನುಉಂಟುಮಾಡುತ್ತದೆಎಂದುಪರಿಗಣಿಸಲಾಗಿಲ್ಲವಾದರೂಇದುನಾಗರಿಕವಿಮಾನಯಾನಕ್ಕೆಅಪಾಯಉಂಟುಮಾಡುವಸಾಧ್ಯತೆಯಿತ್ತು. ಈಹಿನ್ನೆಲೆಭೂಮಿಯಿಂದಸುಮಾರು 20,000 ಅಡಿಗಳಷ್ಟುಎತ್ತರದಲ್ಲಿಹಾರಾಡುತ್ತಿದ್ದವಸ್ತುವನ್ನುಎಫ್-16 ಫೈಟರ್ಜೆಟ್ಬಳಸಿಹೊಡೆದುರುಳಿಸಲಾಗಿದೆಎಂದುಹಿರಿಯಆಡಳಿತಾಧಿಕಾರಿಯೊಬ್ಬರುತಿಳಿಸಿದ್ದಾರೆ.

ಇದುಕಣ್ಗಾವಲುಸಾಮರ್ಥ್ಯಹೊಂದಿದೆಎಂಬುದಕ್ಕೆಯಾವುದೇಸಾಕ್ಷಿಗಳಿಲ್ಲ. ಆದರೆಅದನ್ನುನಾವುತಳ್ಳಿಹಾಕುವಂತಿಲ್ಲ. ಕೆನಡಾದಗಡಿಯಬಳಿಹಾರಾಡುತ್ತಿದ್ದಅಪರಿಚಿತವಸ್ತುವನ್ನುನಾವುಮಿಚಿಗನ್ಸರೋವರದಪ್ರದೇಶ

About Author

Leave a Reply

Your email address will not be published. Required fields are marked *

You may have missed