ಸಹೋದರ-ಸಹೋದರಿ ಕುರಿತು ಪ್ರಶ್ನೆಪತ್ರಿಕೆಯಲ್ಲಿ ಅಶ್ಲೀಲ ಪ್ರಶ್ನೆ: ಪಾಕ್‌ ವಿವಿ ವಿರುದ್ಧ ಆಕ್ರೋಶ

0

ಸ್ಲಾಮಾಬಾದ್: ಪರೀಕ್ಷೆಯಲ್ಲಿ ಸಹೋದರ ಮತ್ತು ಸಹೋದರಿ ಕುರಿತು ಅಶ್ಲೀಲ ಪ್ರಶ್ನೆಯೊಂದನ್ನು ಕೇಳಿದ್ದ ಪಾಕಿಸ್ತಾನದ ವಿಶ್ವವಿದ್ಯಾನಿಲಯವೊಂದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೆಲೆಬ್ರಿಟಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಇಸ್ಲಾಮಾಬಾದ್ ಮೂಲದ COMSATS ವಿಶ್ವವಿದ್ಯಾನಿಲಯ ವಿರುದ್ಧ ಕಿಡಿಕಾರಿದ್ದಾರೆ.

 

ʼಸಹೋದರಮತ್ತುಸಹೋದರಿಯರನಡುವಿನಲೈಂಗಿಕತೆಯಬಗ್ಗೆನಿಮ್ಮಅಭಿಪ್ರಾಯತಿಳಿಸಿʼ ಎಂದುಪರೀಕ್ಷೆಯಲ್ಲಿವಿದ್ಯಾರ್ಥಿಗಳಿಗೆಪ್ರಶ್ನೆಕೇಳಿಲಾಗಿತ್ತು. ಪ್ರಶ್ನೆಪತ್ರಿಕೆಯಸ್ಕ್ರೀನ್‌ಶಾಟ್‌ಗಳುಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರಶ್ನೆಗೆಭಾರೀಟೀಕೆವ್ಯಕ್ತವಾಗಿದೆ.

ʼಜೂಲಿಮತ್ತುಮಾರ್ಕ್‌ʼ ನಡುವಿನಸನ್ನಿವೇಶಕ್ಕೆಸಂಬಂಧಿಸಿದಪ್ರಶ್ನೆಇದಾಗಿದೆ. ವಿಷಯಓದಿದನಂತರಪ್ರಬಂಧಬರೆಯಿರಿಎಂದುವಿದ್ಯಾರ್ಥಿಗಳಿಗೆಪ್ರಶ್ನೆಪತ್ರಿಕೆಯಲ್ಲಿತಿಳಿಸಲಾಗಿತ್ತು. ಜೊತೆಗೆಪ್ರಶ್ನೆಪತ್ರಿಕೆಯಲ್ಲಿಉತ್ತರಗಳನ್ನುನೀಡಲುಕೆಲವುಪ್ರಶ್ನೆಗಳನ್ನುಸಹನೀಡಲಾಗಿತ್ತು.

ಕಳೆದವರ್ಷಡಿಸೆಂಬರ್‌ನಲ್ಲಿಬ್ಯಾಚುಲರ್ಆಫ್ಎಲೆಕ್ಟ್ರಿಕಲ್ಎಂಜಿನಿಯರಿಂಗ್ (ಬಿಇಇ) ವಿದ್ಯಾರ್ಥಿಗಳಿಗೆವಿವಾದಾತ್ಮಕಪ್ರಶ್ನೆಯನ್ನುನೀಡಲಾಗಿತ್ತು. ಅದರಸ್ಕ್ರೀನ್‌ಶಾಟ್ಸೋಷಿಯಲ್‌ ಮೀಡಿಯಾದಲ್ಲಿಹರಿದಾಡುತ್ತಿದೆ.

“ವಿವಿಗೆನಾಚಿಕೆಯಾಗಬೇಕು. ನಿಮ್ಮವಿಶ್ವವಿದ್ಯಾಲಯವನ್ನುಸೀಲ್ಮಾಡಬೇಕು. ವಿಕೃತಶಿಕ್ಷಕರನ್ನುಹೊರಹಾಕಬೇಕು. ಈಪ್ರಶ್ನೆಯನ್ನುಕೇಳುವವರುಕಂಬಿಹಿಂದೆಇರಬೇಕು. ಈಕೊಳಕುಪ್ರಶ್ನೆಯನ್ನುಕೇಳಲುನಿಮಗೆಎಷ್ಟುಧೈರ್ಯಎಂದುನಟಿಮತ್ತುಗಾಯಕಮಿಶಿಖಾನ್ಟ್ವಿಟ್ಟರ್‌ನಲ್ಲಿತರಾಟೆಗೆತೆಗೆದುಕೊಂಡಿದ್ದಾರೆ. ಪಾಕಿಸ್ತಾನದಉನ್ನತವಿಶ್ವವಿದ್ಯಾನಿಲಯಗಳುಪಾಕ್‌ ಯುವಕರನ್ನುಮತ್ತುನಮ್ಮಸಂಸ್ಕೃತಿ, ಧಾರ್ಮಿಕಮೌಲ್ಯಗಳನ್ನುನಾಶಮಾಡುವಉದ್ದೇಶವನ್ನುಹೊಂದಿವೆಎಂದುಶೆಹರ್ಯಾರ್ಬುಖಾರಿಎಂಬವರುಆಕ್ರೋಶ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed