ದುಬಾರಿ ಕಾರು ಖರೀದಿಸಿದ ರಾಕಿಂಗ್ ಸ್ಟಾರ್

0

ರಾಕಿಂಗ್ ಸ್ಟಾರ್ ಯಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಈಗಾಗ್ಲೇ ಸಾಕಷ್ಟು ಐಷಾರಾಮಿ ಕಾರಿನ ಒಡೆಯನಾಗಿರುವ ಯಶ್ ಇದೀಗ ಮತ್ತೊಂದು ಐಷಾರಾಮಿ ಕಾರು ಖರೀದಿಸಿದ್ದಾರೆ.

ಯಶ್ ಅವರ ಮನೆಗೆ ಇದೀಗ ರೇಂಜ್​ ರೋವರ್ ಕಾರು ಆಗಮಿಸಿದೆ.

ಕಪ್ಪು ಬಣ್ಣದ ಕಾರು ಖರೀದಿಸಿರುವ ಯಶ್ ಪತ್ನಿ ರಾಧಿಕಾ ಹಾಗೂ ಮಕ್ಕಳಾದ ಆರ್ಯಾ ಹಾಗೂ ಯರ್ಥರ್ವ್ ಜೊತೆ ಸುತ್ತಾಡಿದ್ದಾರೆ. ಸದ್ಯ ಈ ಹೊಸ ಕಾರಿನಲ್ಲಿ ಸುತ್ತಾಡಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಯಶ್ ಖರೀದಿರುವ ಕಾರಿನ ಬೆಲೆ ಎಷ್ಟು ಎಂದು ಫ್ಯಾನ್ಸ್ ಹುಡುಕಾಡುತ್ತಿದ್ದಾರೆ.

 

 

About Author

Leave a Reply

Your email address will not be published. Required fields are marked *

You may have missed