ಮೈಸೂರಿಗೆ ಹೊರಟ ರಾಕಿಂಗ್ ಸ್ಟಾರ್ ಯಶ್
ಕನ್ನಡ ಚಿತ್ರರಂಗದ ನಟ ರಾಕಿಂಗ್ ಸ್ಟಾರ್ ಯಶ್ ಅವರು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಸಿನಿಮಾ ಕೆಲಸಕ್ಕೆ ಸ್ವಲ್ಪ ಬ್ರೇಕ್ ಕೊಟ್ಟಿರುವ ರಾಕಿಂಗ್ ಸ್ಟಾರ್ ಯಶ್, ಹೊಸ ಕಾರು ಖರೀದಿ ಮಾಡಿ, ನಂತರ ಮೈಸೂರಿಗೆ ಹೊರಟಿದ್ದಾರೆ.ಈ ವೇಳೆ ಮೈಸೂರಿನಲ್ಲಿ ಸ್ನೆಹಿನತ ಚಾಟ್ಸ್ ಅಂಗಡಿಗೆ ಹೋಗಿದ್ದ ವೇಳೆ ರಾಕಿ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಅಲ್ಲದೇ ರಾಕಿಂಗ್ ಸ್ಟಾರ್ ಜೊತೆ ಸೆಲ್ಪಿಗೆ ಅಭೀಮಾನಿಗಳು ಮುಗಿ ಬಿದ್ದಿದ್ದಾರೆ.